See also 2Triplex
1triplex ಟ್ರಿಪ್ಲೆಕ್ಸ್‍
ಗುಣವಾಚಕ

ಮುಮ್ಮಡಿಯಾದ; ಮೂರರಷ್ಟಿರುವ.

See also 1triplex
2Triplex ಟ್ರಿಪ್ಲೆಕ್ಸ್‍
ನಾಮವಾಚಕ

Proprietary name (ಬ್ರಿಟಿಷ್‍ ಪ್ರಯೋಗ) (ಮೂರು) ಪದರದ ಗಾಜು; ದಪ್ಪ ಗಟ್ಟಿಗಾಜು; ಮೋಟಾರುಕಾರಿನ ಕಿಟಕಿ ಮೊದಲಾದವುಗಳ ಗಟ್ಟಿಗೊಳಿಸಿದ ಯಾ ಪದರಗಳನ್ನು ಜೋಡಿಸಿ ಮಾಡಿದ ರಕ್ಷಣೆ ಗಾಜು.