triplet ಟ್ರಿಪ್ಲಿಟ್‍
ನಾಮವಾಚಕ
  1. ಮೂರು ವಸ್ತುಗಳ ತಂಡ; ಮುಕ್ಕೂಟ; ತ್ರಯ; ತ್ರಿತಯ.
  2. (ಸಾಮಾನ್ಯವಾಗಿ ಅಂತ್ಯಪ್ರಾಸವುಳ್ಳ) ತ್ರಿಪದಿ.
  3. (ಸಾಮಾನ್ಯವಾಗಿ) ತ್ರಿಸ್ವರ; ಸ್ವರತ್ರಯ; ಎರಡು ಸ್ವರಕಾಲದಲ್ಲಿ ಮೂರು ಸ್ವರಗಳನ್ನು ನುಡಿಸುವುದು.
  4. (ತ್ರಿವಳಿಯಲ್ಲಿ, ಒಂದೇ ಸಲ ಹುಟ್ಟಿದ) ಮೂರು ಮಕ್ಕಳು ಯಾ ಮರಿಗಳಲ್ಲಿ–ಒಂದು.