triphthong ಟ್ರಿಹ್‍ತಾಂಗ್‍
ನಾಮವಾಚಕ
  1. ತ್ರಕ್ಷರ ಯಾ ತ್ರಿಸ್ವರ; ಒಂದೇ ಅಕ್ಷರ ಸೂಚಿಸುವ ಮೂರು ಸ್ವರಗಳು (ಉದಾಹರಣೆಗೆ fire).
  2. ಮೂರು ಸ್ವರಾಕ್ಷರಗಳು ಒಂದೇ ಸ್ವರದ ಶಬ್ದವನ್ನು ಸೂಚಿಸುವುದು (ಉದಾಹರಣೆಗೆ beau).