triphibious ಟ್ರೈ(ಟ್ರಿ)ಹಿಬಿಅಸ್‍
ಗುಣವಾಚಕ
  1. ತ್ರಿದಳೀಯ; ಸೈನ್ಯದಳ, ನೌಕಾದಳ, ವಾಯುದಳ ಮೂರನ್ನೂ ಒಳಗೊಂಡ, ಮೂರನ್ನೂ ಒಟ್ಟಿಗೆ ಕಾರ್ಯೋದ್ಯುಕ್ತಗೊಳಿಸಿದ: triphibious operations ತ್ರಿದಳೀಯ ಸೈನ್ಯ ಕಾರ್ಯಾಚರಣೆಗಳು.
  2. ತ್ರಿಚರ; ನೆಲದ ಮೇಲೆಯೂ ನೀರಿನಲ್ಲಿಯೂ ಆಕಾಶದಲ್ಲಿಯೂ ಸಂಚರಿಸಬಲ್ಲ: triphibous marines ತ್ರಿಚರ ನೌಕೆಗಳು.