tripe ಟ್ರೈಪ್‍
ನಾಮವಾಚಕ
  1. (ಆಹಾರವಾಗಿ ಬಳಸುವ) ಮೆಲುಕು ಪ್ರಾಣಿಯ (ಮುಖ್ಯವಾಗಿ ಎತ್ತಿನ) ಮೊದಲ ಹೊಟ್ಟೆ ಯಾ ಎರಡನೆಯ ಹೊಟ್ಟೆಯ ಭಾಗದ ಮಾಂಸ.
  2. (ಆಡುಮಾತು) (ಬಹುವಚನದಲ್ಲಿ) ಕರುಳು; ಹೊಟ್ಟೆ.
  3. (ಆಡುಮಾತು) ಹುಚ್ಚುಮಾತು; ಅರ್ಥವಿಲ್ಲದ ಮಾತು; ಅಸಂಬದ್ಧ; ಅವಿವೇಕ: stop talking tripe! ಹುಚ್ಚುಮಾತು ನಿಲ್ಲಿಸು!