tripartite ಟ್ರೈಪಾರ್ಟೈಟ್‍
ಗುಣವಾಚಕ
  1. ತ್ರಿವಿಭಕ್ತ; ತ್ರಿವಿಭಾಗದ; ಮೂರು ಭಾಗಗಳನ್ನುಳ್ಳ.
  2. (ಸಸ್ಯವಿಜ್ಞಾನ) (ಎಲೆಗಳ ವಿಷಯದಲ್ಲಿ) (ಬಹುತೇಕ ಬಉಡದವರೆಗೆ) ಮೂರಾಗಿ ಸೀಳಿರುವ; ತ್ರಿಖಂಡ; ಮೂರು ಸೀಳಿನ.
  3. ತ್ರಿಪಕ್ಷೀಯ; ಮೂರು ಪಕ್ಷಗಳಿಗೆ ಸಂಬಂಧಿಸಿದ ಯಾ ಮೂರು ಪಕ್ಷಗಳು ಸೇರಿ ಮಾಡಿಕೊಂಡಿರುವ.
ಪದಗುಚ್ಛ

tripartite indenture ತ್ರಿಪ್ರತಿ ಪತ್ರ; ಮುಪ್ಪಡಿ ಪತ್ರ; (ಪ್ರತಿಯೊಂದು ಪಕ್ಷದವರಲ್ಲಿಯೂ ಒಂದೊಂದು ಪ್ರತಿಯಿರುವಂತೆ) ಮೂರು ಪ್ರತಿಗಳಿರುವ–ಪತ್ರ, ದಾಖಲೆ, ದಸ್ತೈವಜು.