triolet ಟ್ರೀ(ಟ್ರೈ)ಅಲಿಟ್‍
ನಾಮವಾಚಕ

ತ್ರಿತಯ, ತ್ರಯ–ಅಂತ್ಯಪ್ರಾಸ (ಅಷ್ಟಪದಿ); abaaabab ಅಂತ್ಯಪ್ರಾಸದ (ಸಾಮಾನ್ಯವಾಗಿ) ಎಂಟು ಮಾತ್ರೆಗಳುಳ್ಳ ಸಾಲುಗಳಿರುವ ಹಾಗೂ ಮೊದಲ ಸಾಲು ನಾಲ್ಕನೇ ಮತ್ತು ಏಳನೇ ಸಾಲುಗಳಾಗಿಯೂ, 2ನೇ ಸಾಲು 8ನೇ ಸಾಲಾಗಿಯೂ ಪುನರಾವರ್ತನೆಯಾಗಿ ಬರುವ ಪದ್ಯ.