triode ಟ್ರೈಓಡ್‍
ನಾಮವಾಚಕ

(ಭೌತವಿಜ್ಞಾನ)

  1. ಮೂರು ಇಲೆಕ್ಟ್ರೋಡ್‍ಗಳಿರುವ, ಉಷ್ಣಾಯಾನಿಕ (thermionic) ಕವಾಟ.
  2. ಮೂರು ಬಂಧಕಗಳಿರುವ ಅರೆವಾಹಕ ದಿಷ್ಟಿಕಾರಿ (rectifier).