trio ಟ್ರೀಓ
ನಾಮವಾಚಕ
(ಬಹುವಚನ trios).
  1. (ಸಂಗೀತ) ಮೂರು ಧ್ವನಿಗಳಿಗೆ ಯಾ ವಾದ್ಯಗಳಿಗೆ ಅನುಕೂಲವಾಗುವಂತೆ ರಚಿಸಿದ ಕೃತಿ.
  2. ಮೂವರು ಗಾಯಕರ ಯಾ ವಾದ್ಯಗಾರರ ತಂಡ.
  3. ಮಿನ್ಯುಅಟ್‍, ಷೆಸೊ, ಮಾರ್ಚ್‍, ಮೊದಲಾದ ನೃತ್ಯಗಳಲ್ಲಿನ ಎರಡನೆಯ ಯಾ ಮಧ್ಯದ ಭಾಗ.
  4. (ಇಸ್ಪೀಟಾಟ) ಮುಕ್ಕೂಟ; ಮೂರೆಲೆ ಗುಂಪು; ರಾಜ, ರಾಣಿ, ಗುಲಾಮರ (ಎಲೆಗಳು).
  5. ತ್ರಯ; ತ್ರಿತಯ; ಮೂರರ ಗುಂಪು ಯಾ ವರ್ಗ.
ಪದಗುಚ್ಛ

piano trio ಪಿಯಾನೋ ವಾದ್ಯತ್ರಯ; ಪಿಟೀಲು, ವಯಲನ್‍ಚೆಲೋ (violoncello) ಮತ್ತು ಪಿಯಾನೋಗಳ ತಂಡ ಯಾ ಅದಕ್ಕಾಗಿ ರಚಿಸಿದ ಕೃತಿ.