trinomialism ಟ್ರೈನೋಮಿಅಲಿಸ(ಸ್‍)ಮ್‍
ನಾಮವಾಚಕ

(ಪ್ರಕೃತಿಚರಿತ್ರೆಯಲ್ಲಿ) (ಜಾತಿ, ವರ್ಗ ಮತ್ತು ಒಳಭೇದಗಳ ಹೆಸರುಗಳನ್ನೊಳಗೊಂಡ) ತ್ರಿಪದ ಪ್ರಯೋಗ.