trinity ಟ್ರಿನಿಟಿ
ನಾಮವಾಚಕ
(ಬಹುವಚನ trinities).
  1. ಮೂರಾಗಿರುವುದು; ತ್ರಿತ್ವ.
  2. ಮೂರರ ತಂಡ; ತ್ರಯ; ತ್ರಿತಯ.
  3. (ದೇವತಾಶಾಸ್ತ್ರ)
    1. ತ್ರಿಮೂರ್ತಿತ್ವ; ಮೂವರು ವ್ಯಕ್ತಿಗಳು ಒಂದು ದೇವತ್ವದಲ್ಲಿ ಐಕ್ಯವಾಗಿರುವುದು (ಕ್ರೈಸ್ತರಲ್ಲಿ ದೇವರು, ದೇವಪುತ್ರ, ದಿವ್ಯಾತ್ಮ).
    2. ತ್ರಿಮೂರ್ತಿವಾದ, ತ್ರಿಮೂರ್ತಿ ತತ್ತ್ವ.
  4. (Trinity) = Trinity Sunday.
ಪದಗುಚ್ಛ

the Trinity (or The Holy Trinity) = trinity(3a).