trinitrotoluene ಟ್ರೈನೈಟ್ರಟಾಲ್ಯುಈನ್‍
ನಾಮವಾಚಕ

(ಬೆನ್ಸೈಲಿಕ್‍ ಹೈಡ್ರೈಡ್‍ ಎಂಬ ಸಂಯುಕ್ತದ ಮೇಲೆ ಗಂಧಕಾಮ್ಲ ಮತ್ತು ನೈಟ್ರಿಕ್‍ ಆಮ್ಲಗಳ ಕ್ರಿಯೆಯಿಂದ ದೊರೆಯುವ) ಒಂದು ಪ್ರಬಲ ಸ್ಫೋಟಕ, ಸಿಡಿಮದ್ದು (ಸಂಕ್ಷಿಪ್ತTrotyl; TNT).