trimming ಟ್ರಿಮಿಂಗ್‍
ನಾಮವಾಚಕ
  1. (ಮುಖ್ಯವಾಗಿ) ವಸ್ತ್ರಾಲಂಕಾರ; ಉಡುಪಿಗೆ ಮಾಡುವ ಜರಿ, ಹೆಣಿಗೆ, ಮೊದಲಾದವುಗಳ ಅಲಂಕಾರ.
  2. (ಬಹುವಚನದಲ್ಲಿ) ಅಣಿಗೊಳಿಸುವಾಗ ಕತ್ತರಿಸಿದ ತುಂಡುಗಳು.
  3. (ಬಹುವಚನದಲ್ಲಿ) (ಆಡುಮಾತು) (ಊಟದ) (ಮುಖ್ಯಭಕ್ಷ್ಯಕ್ಕೆ ಅಂಗವಾದ) ಪರಿಕರಗಳು; ವ್ಯಂಜನಗಳು, ಮುಖ್ಯವಾಗಿ ಮಾಂಸದ ತುಣಕು, ತುಂಡು, ಚೂರುಗಳು.