trimester ಟ್ರೈಮೆಸ್ಟರ್‍
ನಾಮವಾಚಕ
  1. (ಮುಖ್ಯವಾಗಿ ಮಾನವ) ಗರ್ಭಧಾರಣೆಯ ಅವಧಿ.
  2. (ಅಮೆರಿಕನ್‍ ಪ್ರಯೋಗ) ವಿಶ್ವವಿದ್ಯಾನಿಲಯದ (ಕಾಲಾವಧಿಯ ವಿಷಯದಲ್ಲಿ) ತ್ರೈಮಾಸಿಕ; ತ್ರಿಮಾಸ; ಮಾಸತ್ರಯ; ಮೂರು ತಿಂಗಳ ಕಾಲ, ಅವಧಿ.