trimerous ಟ್ರೈ(ಟ್ರಿ)ಮರಸ್‍
ಗುಣವಾಚಕ
  1. (ಸಸ್ಯವಿಜ್ಞಾನ) (ಸಾಮಾನ್ಯವಾಗಿ ಹೂವಿನ ವಿಷಯದಲ್ಲಿ) ತ್ರಿಖಂಡ; ಮೂರು ಭಾಗಗಳಿರುವ.
  2. (ಕೀಟಗಳ ವಿಷಯದಲ್ಲಿ)
    1. ತ್ರಿಖಂಡ; ಮೂರು ಖಂಡಗಳಿರುವ.
    2. ತ್ರಿಸಂಧಿ; ಮೂರು ಕೀಲುಗಳುಳ್ಳ.