trilogy ಟ್ರಿಲಜಿ
ನಾಮವಾಚಕ
(ಬಹುವಚನ trilogies).
  1. (ಗ್ರೀಕ್‍ ಪ್ರಾಚೀನ ಚರಿತ್ರೆ) (ಒಂದೇ ದಿನ ಆಡುತ್ತಿದ್ದ, ಪರಸ್ಪರ ಸಂಬಂಧವುಳ್ಳ), ಮುಕ್ಕೂಟ (ರುದ್ರ)ನಾಟಕ; ತ್ರೈನಾಟಕ ಚಕ್ರ.
  2. ಕೃತಿತ್ರಯ; ಪರಸ್ಪರ ಸಂಬಂಧಿಸಿದ ಯಾ ಒಂದೇ ವಸ್ತುವನ್ನುಳ್ಳ, ಮೂರು ಸಾಹಿತ್ಯ ಯಾ ಗೀತನಾಟಕಗಳ ತಂಡ.