triliteral ಟ್ರೈಲಿಟರ(ರ್‍)ಲ್‍
ಗುಣವಾಚಕ
  1. ಮೂರಕ್ಷರದ; ತ್ರ್ಯಕ್ಷರಿ.
  2. (ಸೆಮಿಟಿಕ್‍ ಭಾಷೆಯ ವಿಷಯದಲ್ಲಿ) ತ್ರಿವ್ಯಂಜನಾತ್ಮಕ; (ಬಹುಪಾಲು ಪ್ರಕೃತಿಗಳು ಯಾ ಧಾತುಗಳು) ಮೂರು ವ್ಯಂಜನಗಳುಳ್ಳ.