trilby ಟ್ರಿಲ್ಬಿ
ನಾಮವಾಚಕ
(ಬಹುವಚನ trilbies).
  1. (ತಲೆಯ ಭಾಗದಲ್ಲಿ ಅಡ್ಡನಾಗಿ ಒಳಕ್ಕೆ ಅದುಮಿದ, ಕಿರಿ ಅಂಚುಳ್ಳ) ಮೃದು ಹೆಲ್ಟ್‍ ಟೋಪಿ.
  2. (ಅಶಿಷ್ಟ) (ಬಹುವಚನದಲ್ಲಿ) ಪಾದಗಳು.