See also 2trilateral
1trilateral ಟ್ರೈಲ್ಯಾಟರಲ್‍
ಗುಣವಾಚಕ
  1. ತ್ರಿಪಾರ್ಶಿಯ; ಮೂರು ಪಕ್ಕಗಳ, ಪಕ್ಕಗಳ ಮೇಲಿನ ಯಾ ಪಕ್ಕಗಳಿಂದಾದ.
  2. ತ್ರಿಪಕ್ಷೀಯ; ತ್ರಿದೇಶೀಯ; ಮೂರು ಪಕ್ಷಗಳು, ದೇಶಗಳು, ಮೊದಲಾದವು ಹಂಚಿಕೊಂಡಿರುವ ಯಾ ಇರುವ ಯಾ ಭಾಗವಹಿಸಿರುವ: trilateral negotiations ತ್ರಿಪಕ್ಷೀಯ ಸಂಧಾನಗಳು.
See also 1trilateral
2trilateral ಟ್ರೈಲ್ಯಾಟರಲ್‍
ನಾಮವಾಚಕ

ತ್ರಿಪಾರ್ಶಾಕೃತಿ; ಮೂರು ಪಾರ್ಶಗಳುಳ್ಳ ಆಕೃತಿ.