trigram ಟ್ರೈಗ್ರಾಮ್‍
ನಾಮವಾಚಕ
  1. ತ್ರಕ್ಷರಿ; ಒಂದು ಧ್ವನಿಯನ್ನು ಸೂಚಿಸುವ ಮೂರಕ್ಷರದ ತಂಡ, ಉದಾಹರಣೆಗೆ ಹ್ರೆಂಚ್‍ನ beauನಲ್ಲಿನ eau, ಜರ್ಮನ್‍ schaf ನಲ್ಲಿನ sch.
  2. ಮೂರು ಗೆರೆಗಳಿರುವ ಆಕೃತಿ; ತ್ರಿರೇಖಾಕೃತಿ.