trigonometry ಟ್ರಿಗನಾಮಿಟ್ರಿ
ನಾಮವಾಚಕ

ತ್ರಿಕೋನಮಿತಿ; ತ್ರಿಕೋನದ ಕೋನ ಮತ್ತು ಭುಜಗಳಿಗೆ ಇರುವ ಸಂಬಂಧಗಳನ್ನು ಹಾಗೂ ಕೋನಗಳ ಯುಕ್ತ ಫಲನಗಳನ್ನು (functions) ಕುರಿತ ಗಣಿತ ಶಾಖೆ.