trigonal ಟ್ರಿಗನ(ನ್‍)ಲ್‍
ಗುಣವಾಚಕ

ತ್ರಿಕೋನೀಯ; ತ್ರೆ ಕೋನಿಕ; ಮುಮ್ಮೂಲೆಯ:

  1. ತ್ರಿಕೋನದ, ಅದಕ್ಕೆ ಸಂಬಂಧಿಸಿದ.
  2. (ಜೀವವಿಜ್ಞಾನ) ತ್ರಿಕೋನೀಯ ಅಡ್ಡಛೇದವಿರುವ.
  3. (ಸ್ಫಟಿಕ ವಿಜ್ಞಾನ) ತ್ರಿಗುಣ ಸಮ್ಮಿತಿಯ ಅಕ್ಷವಿರುವ.