trigon ಟ್ರೈಗಾನ್‍
ನಾಮವಾಚಕ
  1. ತ್ರಿಕೋನ.
  2. ಪ್ರಾಚೀನ ಕಾಲದ ತ್ರಿಕೋನಾಕೃತಿಯ ಹಾರ್ಪ್‍ ಯಾ ಲೈರ್‍ ವಾದ್ಯ.
  3. ಮೇಲುದವಡೆ ಹಲ್ಲಿನ ತುಂಡರಿಸುವ ಭಾಗ.
  4. = triplicity\((3)\).