triglyph ಟ್ರೈಗ್ಲಿಹ್‍
ನಾಮವಾಚಕ

(ವಾಸ್ತುಶಿಲ್ಪ) (ಕಂಬ ಮೊದಲಾದವುಗಳಲ್ಲಿ) ಡೋರಿಕ್‍ ಕಾರ್ನೀಸಿನ ಕೆಳಭಾಗದಲ್ಲಿ ಮೂರು ಲಂಬತೋಡುಗಳಿಂದ ಕೂಡಿದ ಚೌಕಫಲಕಗಳಲ್ಲಿ ಒಂದು.