trigger-happy ಟ್ರಿಗರ್‍ಹ್ಯಾಪಿ
ಗುಣವಾಚಕ
  1. ಅಪ್ರಚೋದಿತ ಕ್ರಿಯೆಯ; ಹಿಂದುಮುಂದು ನೋಡದೆ, ಪ್ರಚೋದನೆಯಿಲ್ಲದೆ ಯಾ ಅಲ್ಪ ಪ್ರಚೋದನೆಯಿಂದ–ಹಿಂಸಾಕೃತ್ಯದಲ್ಲಿ ತೊಡಗುವ, ಗುಂಡು ಹಾರಿಸುವ ಯಾ ಹಾರಿಸಲು ಸಿದ್ಧವಾಗಿರುವ.
  2. (ಮಹತ್ತರ ವಿಷಯವನ್ನು) ಬೇಜವಾಬ್ದಾರಿಯಿಂದ ಮತ್ತು ಹುಚ್ಚು ಸಾಹಸದಿಂದ ಪರಿಗಣಿಸುವ.