See also 2trigeminal
1trigeminal ಟ್ರಿಜೆಮಿನಲ್‍
ನಾಮವಾಚಕ

(ಅಂಗರಚನಾಶಾಸ್ತ್ರ) (ಕಣ್ಣಿನ ನರ, ಕೆಳದವಡೆಯ ನರ), ಮೇಲುದವಡೆಯ ನರ–ಎಂದು ಮೂರುಶಾಖೆಗಳಾಗಿ ವಿಭಜಿತವಾಗುವ, ಅತ್ಯಂತ ದೊಡ್ಡದಾದ ತ್ರಿಶಾಖೀಯ ಕಪಾಲ ನರ.

See also 1trigeminal
2trigeminal ಟ್ರಿಜೆಮಿನಲ್‍
ಗುಣವಾಚಕ

(ಅಂಗರಚನಾಶಾಸ್ತ್ರ) (ಕಣ್ಣಿನ ನರ, ಕೆಳದವಡೆಯ ನರ ಮತ್ತು ಮೇಲುದವಡೆಯ ನರಗಳಲ್ಲಿ) ದೊಡ್ಡದಾದ ಮೂರು ಕವಲಿನ ಕಪಾಲ ನರಕ್ಕೆ ಸಂಬಂಧಿಸಿದ.