trigamous ಟ್ರಿಗಮಸ್‍
ಗುಣವಾಚಕ
  1. ತ್ರಿವಿವಾಹಿತ; ಮೂರು ಸಲ ಮದುವೆಯಾಗಿರುವ.
  2. ತ್ರಿಭರ್ತೃಕೆ ಯಾ ತ್ರಿಪತ್ನೀಕ; ಏಕಕಾಲದಲ್ಲಿ ಮೂರು ಗಂಡಂದಿರು ಯಾ ಹೆಂಡತಿಯರು ಇರುವ.
  3. (ಸಸ್ಯವಿಜ್ಞಾನ) ತ್ರಿಲಿಂಗಿ; ಒಂದೇ ತೆನೆಯಲ್ಲಿ ಗಂಡು, ಹೆಣ್ಣು, ಮತ್ತು ಉಭಯಲಿಂಗಿ ಹೂವುಗಳುಳ್ಳ.