trigamist ಟ್ರಿಗಮಿಸ್ಟ್‍
ನಾಮವಾಚಕ
  1. ತ್ರಿವಿವಾಹಿತ ಯಾ ತ್ರಿವಿವಾಹಿತೆ; ಮೂರುಸಲ ಮದುವೆಯಾದ ವ್ಯಕ್ತಿ.
  2. ತ್ರಿಭರ್ತೃಕೆ ಯಾ ತ್ರಿಪತ್ನೀಕ; ಏಕಕಾಲದಲ್ಲಿ ಮೂವರು ಗಂಡಂದಿರು ಯಾ ಮೂವರು ಹೆಂಡತಿಯರು ಇರುವ ವ್ಯಕ್ತಿ.