See also 2trig  3trig
1trig ಟ್ರಿಗ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ) ನೀಟು ಮಾಡು; ಠೀಕುಮಾಡಿಕೊ ಯಾ ಅಚ್ಚುಕಟ್ಟು ಮಾಡು.

See also 1trig  3trig
2trig ಟ್ರಿಗ್‍
ಗುಣವಾಚಕ

(ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ) ನೀಟಾದ; ಠೀಕಾದ; ಅಚ್ಚುಕಟ್ಟು ಮಾಡಿದ.

See also 1trig  2trig
3trig ಟ್ರಿಗ್‍
ನಾಮವಾಚಕ

(ಆಡುಮಾತು) ಸಂಕ್ಷಿಪ್ತ trigonometry.