See also 2trifurcate
1trifurcate ಟ್ರೈಹರ್ಕೇಟ್‍
ಸಕರ್ಮಕ ಕ್ರಿಯಾಪದ

ತ್ರಿಶಾಖೀಕರಿಸು; ಮೂರು ಕವಲಾಗಿಸು; ಮೂರುಕವಲು ಮಾಡು.

ಅಕರ್ಮಕ ಕ್ರಿಯಾಪದ

ಮೂರು ಕವಲಾಗು.

See also 1trifurcate
2trifurcate ಟ್ರೈಹರ್ಕಟ್‍
ಗುಣವಾಚಕ

ಮೂರು ಕವಲುಗಳುಳ್ಳ; ತ್ರಿಶಾಖಿ.