triforium ಟ್ರೈಹೋ(ಹಾ)ರಿಅಮ್‍
ನಾಮವಾಚಕ
(ಬಹುವಚನ triforia ಉಚ್ಚಾರಣೆ ಟ್ರೈಹೋ(ಹಾ)ರಿಅ).

(ಚರ್ಚು) ಉಪ್ಪರಿಗೆ ಗ್ಯಾಲರಿ; ಚರ್ಚಿನ ಮಧ್ಯಾಂಗಣ ಮತ್ತು ಗಾಯಕಸ್ಥಾನಗಳ ಮೇಲುಗಡೆಯ (ಸಾಮಾನ್ಯವಾಗಿ ಕಮಾನು ಸಾಲಿನಾಕಾರದಲ್ಲಿರುವ) ಉಪ್ಪರಿಗೆ–ಪೀಠಪಂಕ್ತಿ, ಗ್ಯಾಲರಿ. Figure: triforium