trifoliate ಟ್ರೈಹೋಲಿಅಟ್‍
ಗುಣವಾಚಕ
  1. (ಸಂಯುಕ್ತ ಪರ್ಣದ ವಿಷಯದಲ್ಲಿ) ತ್ರಿಪರ್ಣಕ; ಮೂರು ಚಿಕ್ಕ ಎಲೆಗಳಿರುವ.
  2. (ಸಸ್ಯದ ವಿಷಯದಲ್ಲಿ) ತ್ರಿಪರ್ಣಕ ಎಲೆಗಳಿರುವ; ಮೂರೆಲೆಗಳ.