trifling ಟ್ರೈಹ್ಲಿಂಗ್‍
ಗುಣವಾಚಕ
  1. ಹುಡುಗಾಟಿಕೆಯ; ಲಘುವಾಗಿ ವರ್ತಿಸುವ; ಎಲ್ಲವನ್ನೂ ಅಸಡ್ಡೆಯಿಂದ ಕಾಣುವ.
  2. ಮುಖ್ಯವಲ್ಲದ; ಗಂಭೀರವಲ್ಲದ; ಪ್ರಧಾನವಲ್ಲದ.
  3. ಅಲ್ಪ; ಕ್ಷುಲ್ಲಕ; ಕ್ಷುದ್ರ; ನಿರರ್ಥಕ; ಕೆಲಸಕ್ಕೆ ಬಾರದ.