trierarchy ಟ್ರೈಅರಾರ್ಕಿ
ನಾಮವಾಚಕ

(ಗ್ರೀಕ್‍ ಪ್ರಾಚೀನ ಚರಿತ್ರೆ)

  1. ಅಥೆನ್ಸಿನ ಧನಿಕರು ಮತ್ತು ಪ್ರಜೆಗಳು ತಮ್ಮ ಖರ್ಚಿನಲ್ಲಿ ಸಿದ್ಧಗೊಳಿಸಬೇಕಾಗಿದ್ದ ನೌಕಾಬಲ.
  2. (ನೌಕಾಬಲ ಸಿದ್ಧಗೊಳಿಸಬೇಕಾಗಿದ್ದ) ಪ್ರಜಾವರ್ಗ.