trier ಟ್ರೈಅರ್‍
ನಾಮವಾಚಕ
  1. ವಿಚಾರಣಾಧಿಕಾರಿ; ನ್ಯಾಯದರ್ಶಿಯ ಮೇಲಿನ ಆಕ್ಷೇಪಣೆಯನ್ನು ವಿಚಾರಮಾಡಲು ನೇಮಕವಾದವನು.
  2. (ಮುಖ್ಯವಾಗಿ ಆಹಾರ ಪದಾರ್ಥಗಳ) ಪರೀಕ್ಷಕ.
  3. ಹಟವಾದಿ; ಪಟ್ಟು ಹಿಡಿದು ಪ್ರಯತ್ನಿಸುವವನು: is a real trier ನಿಜವಾದ ಹಟವಾದಿ.