See also 2triennial
1triennial ಟ್ರೈಎನಿಅಲ್‍
ಗುಣವಾಚಕ

ತ್ರೈವಾರ್ಷಿಕ:

  1. ಮೂರು ವರ್ಷಗಳ ಕಾಲ ಇರುವ.
  2. ಮೂರು ವರ್ಷಕ್ಕೊಮ್ಮೆ ಬರುವ, ನಡೆಯುವ.
See also 1triennial
2triennial ಟ್ರೈಎನಿಅಲ್‍
ನಾಮವಾಚಕ

ತ್ರೈವಾರ್ಷಿಕ ಭೇಟಿ; ಆಂಗ್ಲಿಕನ್‍ ಬಿಷಪ್‍ ಪ್ರತಿ ಮೂರು ವರ್ಷಕ್ಕೊಮ್ಮೆ ತನ್ನ ಪ್ರಾಂತದ ಚರ್ಚುಗಳಿಗೆ ಕೊಡುವ ತನಿಖೆ ಭೇಟಿ.