See also 2tricycle
1tricycle ಟ್ರೈಸಿಕ(ಕ್‍)ಲ್‍
ನಾಮವಾಚಕ
  1. ಮೂರು ಚಕ್ರದ, ಮುಗ್ಗಾಲಿ–ಸೈಕಲ್ಲು.Figure: tricycle
  2. (ಅಂಗವಿಕಲರು ಬಳಸುವ) ಮೂರು ಚಕ್ರದ ಮೋಟಾರು ವಾಹನ.
See also 1tricycle
2tricycle ಟ್ರೈಸಿಕ(ಕ್‍)ಲ್‍
ಅಕರ್ಮಕ ಕ್ರಿಯಾಪದ
  1. ಮೂರು ಚಕ್ರದ, ಮುಗ್ಗಾಲಿಯ ಸೈಕಲಿನ ಸವಾರಿಮಾಡು.
  2. ಮೂರು ಚಕ್ರದ ಮೋಟಾರು ವಾಹನದಲ್ಲಿ ಸವಾರಿಮಾಡು.