See also 2tricuspid
1tricuspid ಟ್ರೈಕಸ್ಪಿಡ್‍
ನಾಮವಾಚಕ
  1. (ಹಲ್ಲು) ತ್ರಗ್ರ; ಮೂರು ಮೊನೆ ಯಾ ತುದಿಗಳಿರುವ ಹಲ್ಲು.
  2. (ಹೃದಯದ ವಿಷಯದಲ್ಲಿ) ತ್ರಗ್ರ ಕವಾಟ; ತ್ರಿಕೋಣಾಕಾರದ ಮೂರು ಭಾಗಗಳಿರುವ ಹೃದಯ ಕವಾಟ.
See also 1tricuspid
2tricuspid ಟ್ರೈಕಸ್ಪಿಡ್‍
ಗುಣವಾಚಕ

(ಹಲ್ಲಿನ ವಿಷಯದಲ್ಲಿ) ತ್ರಗ್ರದ; ಮೂರು ಮೊನೆ ಯಾ ತುದಿಗಳಿರುವ.