tricot ಟ್ರಿ()ಕೋ
ನಾಮವಾಚಕ
    1. ಕೈಯಿಂದ ಹೆಣೆದ ಉಣ್ಣೆ ಬಟ್ಟೆ.
    2. ಇಂಥ ಬಟ್ಟೆಯ ಹಾಗಿರುವ ಬಟ್ಟೆ.
  1. ಹಲವು ಬಗೆಯ ಉಬ್ಬೆಳೆಯ ಉಣ್ಣೆಯ ಹುರಿಬಟ್ಟೆ.