tricorporal ಟ್ರೈಕಾರ್ಪರಲ್‍
ಗುಣವಾಚಕ

(ವಂಶಲಾಂಛನ ವಿದ್ಯೆ) ತ್ರಿದೇಹಿ; ತ್ರಿಶರೀರಿ; ಮೂರು ಮೈಯೂ, ಒಂದು ತಲೆಯೂ ಇರುವ.