See also 2tricorn
1tricorn ಟ್ರೈಕಾರ್ನ್‍
ಗುಣವಾಚಕ
  1. ತ್ರಿಶೃಂಗಿ; ಮೂರು ಕೊಂಬಉಗಳಿರುವ.
  2. (ಹ್ಯಾಟಿನ ವಿಷಯದಲ್ಲಿ) ಮೂರು ಪಕ್ಕದಂಚುಗಳು ಮೇಲಕ್ಕೆತ್ತಿರುವ.
See also 1tricorn
2tricorn ಟ್ರೈಕಾರ್ನ್‍
ನಾಮವಾಚಕ
  1. ತ್ರಿಶೃಂಗಿ; ಮೂರು ಕೊಂಬಿನ ಒಂದು ಕಾಲ್ಪನಿಕ ಪ್ರಾಣಿ.
  2. ಮೂರು ಪಕ್ಕದಂಚುಗಳು ಮೇಲಕ್ಕೆತ್ತಿರುವ ಹ್ಯಾಟು.