See also 2tricolour
1tricolour ಟ್ರೈ(ಟ್ರಿ)ಕಲರ್‍
ನಾಮವಾಚಕ

(ಭಾರತ, ಫ್ರಾನ್ಸ್‍, ಮೊದಲಾದವುಗಳ) ತ್ರಿವರ್ಣ ಧ್ವಜ; ಮೂರು ಬಣ್ಣದ ಬಾವುಟ.

See also 1tricolour
2tricolour ಟ್ರೈ(ಟ್ರಿ)ಕಲರ್‍
ಗುಣವಾಚಕ

ತ್ರಿವರ್ಣ; ಮೂರು ಬಣ್ಣದ; ಮುಬ್ಬಣ್ಣದ.