triclinium ಟ್ರೈ(ಟ್ರಿ)ಕ್ಲಿನಿಅಮ್‍
ನಾಮವಾಚಕ
(ಬಹುವಚನ triclinia ಉಚ್ಚಾರಣೆ ಟ್ರೈ(ಟ್ರಿ)ಕ್ಲಿನಿಅ).

(ರೋಮನ್‍ ಪ್ರಾಚೀನ ಚರಿತ್ರೆ)

  1. ಮೂರು ಪಕ್ಕಗಳಲ್ಲಿ ಸೋಹ ಹಾಕಿರುವ ಊಟದ ಮೇಜು.
  2. ಇಂಥ ಊಟದ ಮೇಜು ಇರುವ ಕೋಣೆ.