triclinic ಟ್ರೈಕ್ಲಿನಿಕ್‍
ಗುಣವಾಚಕ

(ಸ್ಫಟಿಕ ವಿಜ್ಞಾನ)

  1. (ಖನಿಜಗಳ ವಿಷಯದಲ್ಲಿ) ಟ್ರೈಕ್ಲಿನಿಕ್‍; ತ್ರಿಪ್ರವಣಾಕ್ಷದ; ಮೂರು ಅಸಮವಾದ ಓರೆ ಅಕ್ಷಗಳಿರುವ.
  2. ಟ್ರೈಕ್ಲಿನಿಕ್‍; (ಸ್ಫಟಿಕೀಯ ಪದಾರ್ಥಗಳ) ವರ್ಗೀಕರಣ ವ್ಯವಸ್ಥೆಗೆ ಸಂಬಂಧಿಸಿದ, ವ್ಯವಸ್ಥೆಯನ್ನು ಸೂಚಿಸುವ.