tricksy ಟ್ರಿಕ್‍ಸಿ
ಗುಣವಾಚಕ
( ತರರೂಪ tricksier, ತಮರೂಪ tricksiest).
  1. ಹುಡುಗಾಟದ; ಹುಡುಗು ಚೇಷ್ಟೆಯ.
  2. (ಪ್ರಾಚೀನ ಪ್ರಯೋಗ) ಕುತಂತ್ರ, ಮೋಸಗಳಿಂದ ತುಂಬಿದ.