trickster ಟ್ರಿಕ್‍ಸ್ಟರ್‍
ನಾಮವಾಚಕ
  1. ಮೋಸಗಾರ; ಠಕ್ಕ; ವಂಚಕ; ದಗಾಕೋರ; ತಂತ್ರಗಾರ; (ಕು)ತಂತ್ರಿ; ಕೃತ್ರಿಮಿ.
  2. ಚಮತ್ಕಾರದ ತಂತ್ರಗಳನ್ನು ಮಾಡುವ ಜಾದೂಗಾರ, ಐಂದ್ರಜಾಲಿಕ, ಮೊದಲಾದವರು.
  3. (ಆದಿಮಕಾಲದ ಪುರಾಣ, ಜಾನಪದ ಕಥೆಗಳಲ್ಲಿನ) ತಂಟಲಮಾರಿ ದೆವ್ವ, ಪಿಶಾಚಿ, ಮೊದಲಾದವು.