trickish ಟ್ರಿಕಿಷ್‍
ಗುಣವಾಚಕ
  1. ಸ್ವಲ್ಪಮಟ್ಟಿನ ಮೋಸದ; ತುಸು ಕುತಂತ್ರದ.
  2. ಸ್ವಲ್ಪ ನಾಜೂಕಾದ; ತುಸು ಎಚ್ಚರಿಕೆ, ಉಪಾಯ–ಬೇಕಾದ.