trickily ಟ್ರಿಕಿಲಿ
ಕ್ರಿಯಾವಿಶೇಷಣ
  1. ಕುತಂತ್ರದಿಂದ; ಮೋಸದಿಂದ.
  2. ಉಪಾಯದಿಂದ.
  3. ನಾಜೂಕಾಗಿ; ಚಾತುರ್ಯದಿಂದ ಕೂಡಿ.