trickery ಟ್ರಿಕರಿ
ನಾಮವಾಚಕ
(ಬಹುವಚನ trickeries).
  1. ಮೋಸಗಾರಿಕೆ; ಕುತಂತ್ರ, ಕುಯುಕ್ತಿ, ಮೊದಲಾದವನ್ನು ನಡೆಸುವುದು.
  2. ಮೋಸ; ಮೋಸದ–ತಂತ್ರ, ಹೂಟ, ಸಂಚು.