trichromatic ಟ್ರೈಕ್ರೋ(ಕ್ರ)ಮ್ಯಾಟಿಕ್‍
ಗುಣವಾಚಕ

ತ್ರಿವರ್ಣೀಯ:

  1. ಮೂರು ಬಣ್ಣಗಳಿರುವ.
  2. (ಮುದ್ರಣ ಮತ್ತು ವರ್ಣಛಾಯಾಚಿತ್ರಣದಲ್ಲಿ) ಮೂರು ಬಣ್ಣಗಳನ್ನು ಬಳಸುವ: trichromatic photography ತ್ರಿವರ್ಣ ಛಾಯಾಚಿತ್ರಣ.
  3. (ದೃಷ್ಟಿಯ ವಿಷಯದಲ್ಲಿ) ತ್ರಿವರ್ಣಗ್ರಾಹಕ; ಕೆಂಪು, ಹಸಿರು, ಊದಾ–ಮೂರೂ ಬಣ್ಣಗಳನ್ನು ಗುರುತಿಸಬಲ್ಲ.